ದೀಪಿಕಾಗೆ ಪಿಎಚ್‌ಡಿ ಪ್ರದಾನ

ಕೋಲಾರ,ಮಾ.೨- ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯವು ಕೋಲಾರದ ಶ್ರೀಮತಿ ದೀಪಿಕಾ ಲೋಕೇಶ್ ರವರಿಗೆ ಘನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎನ್.ವಿ.ಉಮಾ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಹಾಗೂ ಆಧಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಮಂಡಿಸಿದ “Energy Efficient Target Tracking for Multisensory Scheduling in Wireless Sensor Networks” ಎಂಬ ಪಿಎಚ್.ಡಿ ಮಹಾ ಪ್ರಬಂಧಕ್ಕೆ ಘನ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.