ದೀಪಾವಳಿಯಂಗವಾಗಿ ಮೇರಾ ಕಾರ್ಯಕ್ರಮ

ಗುರುಮಠಕಲ್:ನ.6: ತಾಲೂಕಿನ ಧರ್ಮಪುರ ತಾಂಡದಲ್ಲಿ ದೀಪಾವಳಿ ಹಬ್ಬದ ರಾತ್ರಿ ಮೇರಾ ಕಾರ್ಯಕ್ರಮ ಮತ್ತು ಹಾಗಲು ಪ್ರತಿಯೊಂದು ಮನೆಮನೆಗೆ ಹಾಕುವ ಮೂಲಕ ಲಂಬಾಣಿ ನೃತ್ಯ ಡಾನ್ಸ್ ಮಾಡಲಾಯಿತು ತಾಂಡದ ನಾಯಕ್ ಡಾವ ಕಾರಬಾರ ಪ್ರತಿಯೊಂದು ಮನೆ ಮುಂದೆ ಹೂಗಳನ್ನು ಹಾಕುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮಿಸಲಾಯಿತು.
ಸುರೇಶ್ ಚಿನ್ನರಾಥೋಡ್ ಮಾಜಿ ಗ್ರಾವi ಪಂಚಾಯತ್ ಹಾಗೂ ಸದಸ್ಯರು ಚಿನ್ನಾಕರ್ ಧರ್ಮಪೂರ್ ತಾಂಡಾದ ಗುರುಮಿಟ್ಕಲ್ ತಾಲೂಕ ಗೋರ್ ಸೇನಾ ಪ್ರಧಾನ ಕಾರ್ಯದರ್ಶಿ ಡಿಕೆ ರವಿ ಮಲ್ಲೇಶ್ ಚಿನ್ನರಾಥೋಡ್ ಹಲವು ಯುವಕರು ಭಾಗವಹಿಸಿದ್ದರು