
ರಾಯಚೂರು,ಮಾ.೧೨- ಗುಡೆಬಲ್ಲೂರು ಶ್ರೀಶೈಲ ಮಲ್ಲಿಕಾರ್ಜುನ ಸೇವಾ ಟ್ರಸ್ಟ್ ವತಿಯಿಂದ ಶ್ರೀಶೈಲ ಕೈಲಾಸ ದ್ವಾರದಲ್ಲಿ ಗಗನ ಶ್ರೀಶೈಲ ಭಕ್ತಾದಿಗಳಿಗೆ ದಿ.೧೫ ರಿಂದ ೨೦ ರವರಿಗೆ ಉಚಿತ ಅನ್ನದಾಸೋಹ ನಡೆಯುತ್ತದೆ.
ಶ್ರೀಶೈಲಕ್ಕೆ ಹೋಗುವ ಭಕ್ತಾದಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ತೆಲಂಗಾಣ ರಾಜ್ಯದ ನಾರಾಯಣ ಪೇಟೆ ಜಿಲ್ಲಾ ಮಕ್ತಲ್ ತಾಲೂಕ ಗುಡೇಬಲ್ಲೂರು ಮಂಡಲಂ ನೆರೆಡು ಗಂಭ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಸಹಕರಿಸಲು ಮನವಿ ಮಾಡಿದರು.