ದಿನ ಪತ್ರಿಕೆಯ ಮಾರಾಟ ಮಾಡುವನ ಮಗ ಶಾಲೆಗೆ ಪ್ರಥಮಶಿಕ್ಷಕರಿಂದ ಯಶ್ ಗೆ ಸನ್ಮಾನ ಮುಂದಿನ ಓದಿಗೆ ಬಡತನ ಅಡ್ಡಿ

ಬೀದರ :ಮೇ.10: ಅಪ್ಪ ನಿತ್ಯವೂ ದಿನಪತ್ರಿಕೆ ಮಾರಾಟ ಕೆಲಸ ಮಾಡುತ್ತಾರೆ. ಮನೆಯಲ್ಲಿ ಕಡುಬಡತನ ನಡುವೆ ನಿತ್ಯವೂಶಾಲೆಗೆ ಹೋಗಿ ಎಸ್ ಎಸ್ ಎಲ್.ಸಿ.ಯಲ್ಲಿ 504 ಅಂಕ ಪಡೆದು ಶೇಕಡಾ 81.10 ರಷ್ಟು ಅಂಕದೋಂದಿಗೆ ಶಾಲೆಗೆ ಪ್ರಥಮ ಸ್ಥಾನ ವಿಧ್ಯಾರ್ಥಿಯೇ ಯಶ ತಂದೆ ದೇವಿದಾಸ ಮೊರೇ ಬೀದರನಗರದ ಸಮತಾ ಪ್ರೌಢ ಶಾಲೆಯಲ್ಲಿ ಓದುತ್ತಾ. ಶಾಲೆ ರಜೆ ಇದ್ದವೇಳೆ ಅಪ್ಪ ಜೊತೆಯಲ್ಲಿ ದಿನಪತ್ರಿಕೆ ಮಾರಾಟಮಾಡಲು ಕೆಲಸಕ್ಕೆ ಸಹಹೋಗಿ ಅಪ್ಪನ ನೆರವಾಗುವುತ್ತಿದ್ದ.

ಯಾವುದೇ ಟ್ಯೂಶನ್ ಇಲ್ಲದೆ. ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ವಿಜ್ಞಾನ ವಿಭಾಗಕ್ಕೆ ಸೇರಬೇಕು ಎನ್ನುವ ಬಯಕೆ ಆದರೆ

ಮುಂದೆಓದಿಸುವುದಕ್ಕೆ ತಂದೆಗೆ ಶಕ್ತಿ ಇಲ್ಲ ಇಲ್ಲಿಯೇ ಇರುವ ಸರ್ಕಾರಿ ಪಿಯು ಕಾಲೇಜೆಗೆ ಕಳುಹಿಸಲು ಕಷ್ಟ ಎನ್ನುವುದು ತಂದೆಯ ಕೊರಗು ಮುಂದೆ ವೈದ್ಯ ಯಾಗುವ ಕನಸು ಇದೆ ಆದರೆ ಓದಿಗೆ ಅಷ್ಟೊಂದು ದುಡ್ಡು ನಮ್ಮ ಬಳಿ ಇಲ್ಲ ಎನ್ನುತ್ತಾರೆ ವಿಧ್ಯಾರ್ಥಿ ಯಶ್ ಇವರ ಸಹಾಯಕ್ಕಾಗಿ+91 74832 88823 ಸಂಖ್ಯೆ ಗೆ ಸಂಪರ್ಕಿಸಬಹುದು