ದಿನಸಿ ವಿತರಣೆ

ಮಾಲೂರಿನ ನೋಸಗೆರೆ ಗ್ರಾಮದಲ್ಲಿ ದಿನಸಿ ವಿತರಣೆ ಕಾರ್ಯ ಕ್ರಮದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳಿಸಿದ್ದೇನೆ. ತಾಲೂಕಿನಲ್ಲಿ ಯಾವುದೇ ಪಕ್ಷಗಳು ಬಂದರು ಸ್ವಾಗತಿಸುತ್ತೆನೆ ಶಾಸಕ ಕೆ ವೈ ನಂಜೆ ಗೌಡ