ದಿನಸಿ ಕಿಟ್ ವಿತರಣೆ

ಧಾರವಾಡ, ಜೂ 11: ದಿನಸಿ ಕಿಟ್ಟ ಪಡೆಯುವ ಸಮಾಜದ ಬಾಂಧವರು ಬಡವರಲ್ಲ ಎಂದು ರೇಖಾ ಕೋಪರ್ಡೆ ಹೇಳಿದರು.
ಬಾಳೆಕಾಯಿ ಓಣಿಯ ಶ್ರೀ ನಾಮದೇವ ಹರಿಮಂದಿರದಲ್ಲಿ ಸಮಾಜ ಬಾಂಧವರಿಗೆ ದಿನಸಿ ಕಿಟ್ಟ ವಿತರಿಸುವ ಕಾಯ9ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸಕಾ9ರದ ಆದೇಶ ಪಾಲನೆಗಾಗಿ ಅಂಗಡಿ ಮುಂಗಟ್ಟು ಮುಚ್ಚಿದ ಹಿನ್ನೆಲೆ ಪ್ರತಿ ದಿನ ಅರಿವೆ ಹೂಲೆದು ದುಡಿದು ತಿನ್ನುವ ನಮ್ಮ ಜನಾಂಗ ಆಥಿ9ಕ ಮುಗ್ಗಟ್ಟು ಅನುಭವಿಸುತ್ತಿರುವದನ್ನು ಮನಗಂಡು ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರು ಸಮಾಜ ಬಾಂಧವರಿಗೆ ಅಳಿಲು ಸೇವೆ ಮಾಡಲು ಮುಂದಾಗಿದ್ದು ಶ್ಲಾಘನೀಯ ಎಂದರು.
ನಾರಾಯಣರಾವ್ ವಿ ಕೋಪಡೆ9, ನಿತಿನ್ ರಾ. ಪತಂಗೆ, ಮಧುಸೂದನ್ ದ. ಪಿಸೆ. ಶ್ರೀಮತಿ ಸುಮಾ ಮು. ಹಾಸಲಕರ. ಬಾಲರಾಜ ಲಾಳಗೆ, ಮಹಾದೇವ ಉ ಬಾರಾಟಕ್ಕೆ, ಆನಂದ ನಾ ರೇಣಕೆ,
ಉಮೇಶ ವಾಸುದೇವ ಸದರೆ, ಪರಶುರಾಮ ಜ. ಹಾಸಲಕರ, ಅಶೋಕ ಬೋಂಗಾಳೆ, ಸೋಮನಾಥ S . ಗಂಜಿಗಟ್ಟಿ, ಸಂಜೀವ ಮಹೇಂದ್ರಕರ, ರಾಘವೇಂದ್ರ ಚಿಕ್ಕಲಕರ, ಕ್ರಷ್ಣಾ ಚಿಕ್ಕೂಡೆ9, ಗುಂಡು ಭಿಂಗೆ, ಜಯಶ್ರೀ ಕ್ಷೀರಸಾಗರ ಕಿಟ್‍ಗಳನ್ನು ನೀಡಿದ್ದು, ಅವರಿಗೆ ಸಮಾಜದ ಪರವಾಗಿ ಧನ್ಯವಾದಗಳು ಹೇಳಲಾಯಿತು.
ಸಮಾಜದ ಅಧ್ಯಕ್ಷ ಮುರಳಿಧರ ಹಾಸಲಕರ, ಉಪಾಧ್ಯಕ್ಷ ಧೂಂಡಿಬಾ ಕ್ಷೀರಸಾಗರ, ಪಂಚರಾದ ರಮೇಶ ಘಾನವಟಕರ, ಶಂಕರ ವಂಡಕರ, ಅಶೋಕ ಭೂಂಗಾಳೆ, ಪ್ರಕಾಶ ಸದರೆ, ಡಾ. ಸುಮಾ ಹಾಸಲಕರ, ಕೂಮಲಾ ರಶ್ಮಿ ಕೋಪಡೆ9 ಉಪಸ್ಥಿತರಿದ್ದರು.