ದಿನಸಿ ಕಿಟ್ ವಿತರಣೆ…

ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ ಶರವಣ ಅವರು ವರ್ಣಾಲಂಕಾರ ಮತ್ತು ಕೇಶಾಂಲಕಾರ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿದರು.