ದಿನಸಿ ಕಿಟ್ ಅಶೋಕ್ ವಿತರಣೆ…

ಬೆಂಗಳೂರಿನ ಕರಿಸಂದ್ರದಲ್ಲಿ ಅರ್ಚಕರು ಮತ್ತು ಪೂಜಾರಿಗಳಿಗೆ ಕಂದಾಯ ಸಚಿಚ ಆರ್.ಅಶೋಕ ದಿನಸಿ ಕಿಟ್ ವಿತರಿಸಿದರು| ಮುಖಂಡರು ಇದ್ದಾರೆ.