ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ

ಹುಮನಾಬಾದ: ನ.12:ಮತಕ್ಷೇತ್ರ ಸದ್ಲಾಪುರ ಗ್ರಾಮದಲ್ಲಿ ಡಾ. ಸಿದ್ದು ಪಾಟೀಲ್. ಏರ್ಪಡಿಸಿದ ಭಕ್ತ ಕನಕದಾಸ ಜಯಂತೋತ್ಸವದಲ್ಲಿ ಭಕ್ತ ಕನಕದಾಸ ಭಾವ ಚಿತ್ರಕ್ಕೆ ಪೂಜೆ ಕನಕದಾಸರ , ವಿಶೇಷ ಪೂಜೆ ಸಲ್ಲಿಸಿದರು ನಂತರ ವೇದಿಕೆ ಮೇಲೆ ಮಾತನಾಡಿದರು

ಕನಕದಾಸರ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕನಕದಾಸರು ನಾಡು ಕಂಡ ಶ್ರೇಷ್ಠ ಸಂತ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಮನುಕುಲದ ಬೆಳಕಾಗಿ ಸ್ವೀಕರಿಸಬೇಕು ಎಂದರು

ಗ್ರಾಮದ ಜಗ್ಗನಾಥ ಪಾಟೀಲ, ಶಿವಾನಂದ ಬಿರಾದರ, ರಮೇಶ ಜಮಾದರ, ಗ್ರಾಮ ಪಂ. ಸದ್ಯಸರಾದ ಶ್ರೀಮತಿ ಅಕ್ಕಮಹಾದೇವಿ ಭೀಮರಾವ ಪಾಟೀಲ, ಗ್ರಾಮ ಪಂ. ಸದ್ಯಸರಾದ ಶ್ರೀಮತಿ ಗೀತಾ ವಿನೋದ, ಹಾಗೂ ರಮೇಶ ಕಠ್ಠಳ್ಳಿ, ಮಲ್ಲು ಪಾಟೀಲ, ಸುನೀಲ ಡಿ.ಎನ್. ಪತ್ರಿ, ಗಿರೀಶ ತುಂಬಾ, ಹಾಗೂ ಕನಕದಾಸ ಸಮಿತಿ ಅಧ್ಯಕ್ಷರಾದ ಯಲ್ಲಾಲಿಂಗ, ಉಪಾಧ್ಯಕ್ಷ ಮಹೇಶ ಪೂಜಾರಿ ಇನ್ನಿತರು ಉಪಸ್ಥಿತರಿದ್ದರು.