ದಾಸೋಹ ಮಂದಿರ ಕಾಯಕಕ್ಕೆ ಚಾಲನೆ

ಹರಿಹರದ ಪಂಚಮಸಾಲಿ ಶ್ರೀಪೀಠದಲ್ಲಿರುವ ದಾಸೋಹ ಮಂದಿರ ಪ್ರಥಮ ಅಂತಸ್ತಿನ ಮಲ್ಛಾವಣಿಗೆ ಕಾಂಕ್ರೀಟ್ ಹಾಕುವ ಕಾಯಕಕ್ಕೆ ಶ್ರೀ ವಚನಾನಂದ ಮಹಾಸ್ವಾಮಿಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ದಾಸೋಹದ ಉಸ್ತುವಾರಿ ವಹಿಸಿರುವ ಷಣ್ಮುಖಪ್ಪ, ಶಿವಣ್ಣ ಬಂಕಾಪುರ ಮತ್ತು ಶ್ರೀಪೀಠ ಸಿಬ್ಬಂದಿಗಳು ಉಪಸ್ಥಿತರಿದ್ದರು.