ದಾಸಪ್ಪ ಆಸ್ಪತ್ರೆ ಉದ್ಘಾಟನೆ

ಬೆಂಗಳೂರಿನ ಜೆಸಿ ರಸ್ತೆಯಲ್ಲಿ ನವೀಕೃತಗೊಂಡ ದಾಸಪ್ಪ ಆಸ್ಪತ್ರೆಯನ್ನು ಶಾಸಕ ಗರುಡಾಚಾರ್ ಹಾಗೂ ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ಧನರಾಜ್ ಉದ್ಘಾಟಿಸಿದರು.