ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ  ಪತ್ರಕರ್ತರ ಕಾರ್ಯಗಾರದಲ್ಲಿ ಭಾಗವಹಿಸಿದ ಪತ್ರಕರ್ತರಿಗೆ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ , ಪ್ರೊ.ಬಿ.ಕೆ ರವಿ ಪ್ರಮಾಣ ಪತ್ರವನ್ನು ನೀಡಿದರು.ಈ ವೇಳೆ‌ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಕಾಕನಿಪ ಅಧ್ಯಕ್ಷರುಗಳಾದ ಇ.ಎಂ ಮಂಜುನಾಥ್, ದಿನೇಶ್ ಗೌಡಗೆರೆ,ರಾಜ್ಯ ಪ್ರಧಾನ‌ಕಾರ್ಯದರ್ಶಿ ಜಿ.ಸಿ ಲೋಕೇಶ್,ಜಿಲ್ಲಾ ಪ್ರಧಾನ‌ಕಾರ್ಯದರ್ಶಿ ಎ.ಫಕೃದ್ದೀನ್ ಹಾಗೂ ಹಿರಿಯ ಪತ್ರಕರ್ತರುಗಳು ಉಪಸ್ಥಿತರಿದ್ದರು.