ದಾವಣಗೆರೆ ವಿದ್ಯಾನಗರದ ರೋಟರಿ ಸಂಸ್ಥೆಯಿಂದ ಚಾಮರಾಜಪೇಟೆಯ  ಮಹಿಳಾ ಮತ್ತು ಮಕ್ಕಳ  ಹೆರಿಗೆ ಆಸ್ಪತ್ರೆಗೆ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್ ನಿಂದ ವೆಂಟಿಲೇಟರ್ ಗಳನ್ನು ನೀಡಲಾಯಿತು.ಈ ವೇಳೆ ಡಿ ಎಚ್ ಒ ನಾಗರಾಜ್, ರೋ. ವಾಮಿನ ಸತೀಶಬಾಬು ಡಿಜಿ,ರೋ. ಅಧ್ಯಕ್ಷರಾದ ಸಿ. ಕೆ. ಸಿದ್ದಪ್ಪ, ಮಧುಪ್ರಸಾದ್, ಡಾ. ಜಯಸಿಂಹ, ರೋ.ಮೃತ್ಯುಂಜಯಪ್ಪ ರೋ. ಮಹೇಶ್ವರಪ್ಪ ಮತ್ತು ಇನ್ನೀರ್ ವಿಲ್ ಸಂಸ್ಥೆ ಸದಸ್ಯರು  ಹಾಜರಿದ್ದರು.