ದಾವಣಗೆರೆ ಪೋಲಿಸರ ಸೈಕಲ್ ಸವಾರಿ…

ದಾವಣಗೆರೆ ಅಡಿಷನಲ್ ಎಸ್ ಪಿ ರಾಜೀವ್, ಡಿವೈಎಸ್ಪಿ ಬಸವರಾಜ್, ಸಂಚಾರ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ಸೈಕಲ್ ಸವಾರಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.