ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಕೆ ಎಸ್ ಬಸವಂತಪ್ಪ ಅವರನ್ನು ಜಿಲ್ಲೆಯ ಕಾಂಗ್ರೆಸ್ ಮುಖಂಡರುಗಳು ಅಭಿನಂದಿಸಿದರು.ಈ ಸಂದರ್ಭದಲ್ಲಿ ಲೋಕಿಕೆರೆ ಪ್ರದೀಪ್, ಎಸ್ ಎಸ್ ಗಿರೀಶ್ , ಎಂ ಮನು, ರಾಜಶೇಖರ್ ಸವಳೂರು , ಮನ್ಸೂರು ಚಿತ್ರದುರ್ಗ, ಓಂಕಾರಪ್ಪ, ದೀಪಕ್ ಬಸವರಾಜ್ ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.