ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ಆದ್ಯ ವಚನಕಾರರಾದ ದೇವರದಾಸಿಮಯ್ಯ ಜಯಂತಿ ಆಚರಣೆ ಮಾಡಲಾಯಿತು. ಜಿ.ಪಂ ಸಿಇಒ ಡಾ.ಎ.ಚನ್ನಪ್ಪ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ ರವಿಚಂದ್ರ,ಸಮಾಜದ ಮುಖಂಡರಾದ ಶ್ರೀ ಕಾಂತ್ ಎಂ ಕಾಕಿ ಸೇರಿದಂತೆ ಅನೇಕರಿದ್ದರು.