ದಾವಣಗೆರೆ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಭಾರತ ಸೇವಾದಳ ಭವನದಲ್ಲಿ  ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಎಕೆ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ದಿನಾಚರಣೆ ಮತ್ತು ಸನ್ಮಾನ ಸಮಾರಂಭವನ್ನು ಕಲಾ ಪ್ರಕಾಶ ವೃಂದದ ಅಧ್ಯಕ್ಷ ರಮಣ್ ಲಾಲ್ ಪಿ. ಸಾಂಘವಿ ಉದ್ಘಾಟಿಸಿದರು. ಈ ವೇಳೆ ಕೆ.ಬಿ. ಕೊಟ್ರೇಶ್, ಕೆ.ಬಿ. ಪರಮೇಶ್ವರಪ್ಪ, ವಿನೋದ ಅಜಗಣ್ಣನವರ್, ಎಸ್.ಟಿ. ಕುಸುಮ ಶ್ರೇಷ್ಠಿ, ಪರಶುರಾಮ ಖಟಾವಕರ್, ಕೆ.ಟಿ. ಜಯಪ್ಪ, ಎಚ್. ಹನುಮಂತಪ್ಪ ಇತರರಿದ್ದರು.