ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಲೋಕಿಕೆರೆ ನಾಗರಾಜ್ ಅವರ ಗೆಲುವಿಗೆ ಪ್ರಾರ್ಥಿಸಿ   ಬಸವ ಬುದ್ಧ ಭೀಮ ನಗರ ವಾರ್ಡ್ ನಂ 41 ರ ಬಿಜೆಪಿ ಕಾರ್ಯಕರ್ತರು ಶ್ರೀ ಕ್ಷೇತ್ರ ಸವದತ್ತಿಯಲ್ಲಿ ತಾಯಿ ಶ್ರೀ ರೇಣುಕಾ ಎಲ್ಲಮ್ಮ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು ನಂತರ  ವಿಶೇಷ ಪೂಜೆ ನೆರವೇರಿಸಿದರು.