ದಾವಣಗೆರೆಯ ಶ್ರೀ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದಿಂದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ, ಮತ್ತು ಪಿ.ಯು.ಸಿ. ಯಲ್ಲಿ ಅತೀ ಹೆಚ್ಚಿನ ಅಂಕಗಳಿಸಿದ ಷೇರುದಾರರ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಜಿ.ಪಂ ಸಿಇಒ ಸುರೇಶ್ ಹಿಟ್ನಾಳ್ ಚಾಲನೆ ನೀಡಿದರು. ಈ ವೇಳೆ ಲೋಕಣ್ಣ ಮಾಗೋಡ್ರ, ಬಿ. ಪಾಲಾಕ್ಷಿ, ಸಂಗಮೇಶ್ವರ ಗೌಡ್ರು, ರಾಜಶೇಖರ ಜಿ.ಎಸ್. ತಿಪ್ಪೇಸ್ವಾಮಿ ಆರ್. ನಟರಾಜ ಎನ್.ಇ. ಉಜ್ಜನಪ್ಪ ಎ.ಆರ್. ಮತ್ತಿತರರಿದ್ದರು