ದಾವಣಗೆರೆಯ ವಿದ್ಯಾನಗರದಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ‘ಉದಯರಾಗದಿಂದ ಸಂಧ್ಯಾರಾಗ’ ಸಂಗೀತ ಮಹೋತ್ಸವ ಜರುಗಿತು.ಆರೋಹಿ ಸಂಗೀತ ಕಲಾ ಸಂಸ್ಥೆಯಿಂದ ಗುರುಪೂರ್ಣಿಮೆಯ ನಿಮಿತ್ತ ಸಂಗೀತ ಮಹೋತ್ಸವವನ್ನು  ಬೆಳಿಗ್ಗೆಯಿಂದ ಸಂಜೆಯವರೆಗೆ ಏರ್ಪಡಿಸಲಾಗಿತ್ತು.