ದಾವಣಗೆರೆಯ ರೋಟರಿಬಾಲ ಭವನದಲ್ಲಿ ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ದಿಸ್ಟ್ ಸೋಷಿಯಲ್ ಏಜ್ಯುಕೇಷನ್ ,ಕಲ್ಚರಲ್ ಆಂಡ್ ಚಾರಿಟಬಲ್ ಟ್ರಸ್ಟ್ ನಿಂದ ಬುದ್ದ- ಬಸವ-ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿವೃತ್ತ ನ್ಯಾಯಾಧೀಶ ಡಿ.ಟಿ.   ದೇವೇಂದ್ರನ್, ಡಾ. ಎ.ಬಿ. ರಾಮಚಂದ್ರಪ್ಪ, ಎಚ್.ಕೆ. ಹಾಲೇಶ್ ನಲ್ಕುಂದ, ಆವರಗೆರೆ ರುದ್ರಮುನಿ, ಎ.ಡಿ‌. ಈಶ್ವರ್ ಇತರರು ಇದ್ದರು.