ದಾವಣಗೆರೆಯ ಮೋದಿ ಕಾರ್ಯಕ್ರಮಕ್ಕೆ
ಬಳ್ಳಾರಿಯಿಂದ 200 ಬಸ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,24- ನಾಳೆ ದಾವಣಗೆರೆಯಲ್ಲಿ ಮದ್ಯಾಹ್ನ  12 ಗಂಟೆಗೆ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮಹಾ ಸಂಗಮ ಸಮಾವೇಶಕ್ಕೆ ಬಳ್ಳಾರಿ ನಗರದಿಂದ 200 ಬಸ್ ಗಳ ವ್ಯವಸ್ಥೆ ಮಾಡಿದೆ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ನಾಳೆ ಬೆಳಿಗ್ಗೆ ಎಸ್ಪಿ ಸರ್ಕಲ್ ನಲ್ಲಿರುವ ಬಿಜೆಪಿಯ ನಗರ ಕಚೇರಿಯಿಂದ ಬಸ್ ಗಳು ತೆರಳಲಿದ್ದು. ಬಿಜೆಪಿಯ ಅಭಿಮಾನಿಗಳು, ಕಾರ್ಯಕರ್ತರು ಆಗಮೀಸಲು ಕೋರಿದ್ದಾರೆ.

One attachment • Scanned by Gmail