ದಾವಣಗೆರೆಯ ಪಿ.ಬಿ ರಸ್ತೆಯ ಕರೂರು ಕ್ರಾಸ್ ಬಳಿಯಿರುವ ಪಂಚದೇವಸ್ಥಾನದ ಮಹಾಕ್ಷೇತ್ರದ ಶ್ರೀ ಶನೈಶ್ವರ ದೇವಾಲಯದಲ್ಲಿ ತೊಟ್ಟಿಲೋತ್ಸವ ಜರುಗಿತು.ನಂತರ ಶ್ರೀ ಶನೇಶ್ವರ ಸ್ವಾಮಿ ಸಹಿತ ನವಗ್ರಹ ಹೋಮ ಹಮ್ಮಿಕೊಳ್ಳಲಾಗಿತ್ತು.