ದಾವಣಗೆರೆಯ ಕೆಟಿಜೆ ನಗರದ ಶನೈಶ್ವರ ದೇವಾಲಯದಲ್ಲಿ  ಶ್ರೀ ಶನೈಶ್ವರ ಜಯಂತಿ ಪ್ರಯುಕ್ತ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ಪಾಲಿಕೆ ಉಪಮೇಯರ್ ಯಶೋಧ ಯೋಗೇಶ್ವರ್,ಶ್ರೀ ಶನೈಶ್ವರ ದೇವಾಲಯದ ಟ್ರಸ್ಟ್ ಅಧ್ಯಕ್ಷರಾದ ಬಿ‌.ಎನ್ ಮಲ್ಲೇಶ್ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.