ದಾವಣಗೆರೆಯಲ್ಲಿ ಮಹಾವೀರ ಜಯಂತಿ ಆಚರಣೆ

ದಾವಣಗೆರೆ.ಏ.೨೫; ನಗರದ ನರಸರಾಜ ರಸ್ತೆಯಲ್ಲಿರುವ ಪಾರ್ಶ್ವನಾಥ್ ದಿಗಂಬರ ಜೈನ್ ಮಂದಿರದಲ್ಲಿ   ಅಹಿಂಸೆಯೆಪರಮ‌ಧರ್ಮ ಎಂದು ಇಡಿ ಜಗತ್ತಿಗೇ ಶಾಂತಿ ಸಾರಿದ ಭಗವಾನ ಮಹಾವೀರ 2620ನೇ ಜನ್ಮ ಕಲ್ಯಾಣದ ಕಾರ್ಯಕ್ರಮವನ್ನು  ಸರಳವಾಗಿ ಸ್ವಾಮಿಗೆ ಅಭಿಷೇಕ, ನಾಮಕರಣವಹಾಗೂ ಮಂದಿರದಲ್ಲಿ ಪಲ್ಲಕ್ಕಿ ಉತ್ಸವವನ್ನು  ಇಂದು ಮುಂಜಾನೆ ನೆರವೇರಿಸಯಿತು ಕಾರ್ಯಕ್ರಮವನ್ನು ದಿಗಂಬರ ಜೈನ ಸಮಾಜ  ಮಹಾವೀರ ಯುವ ಮಂಚ್ ನ ಅಧ್ಯಕ್ಷರಾದ ಜಿತೇಂದ್ರ ಬೇತೂರ್,ಜಿನೇಶ್, ಮಹೇಂದ್ರ ಹೂಳಲು, ಸಂತೋಷ್ ಮಂಗಾಜ್ ವಿಜಯ್ ಕುಮಾರ್ ಎಸ್,ಬಿ,(ಜೈನ್ ) ಹಾಗೂ ಶ್ರವಕ ಶ್ರವಕಿಯರು ಹಾಜರಿದ್ದರು