ದಾರಿ ಹೋಕರಿಗೆ ಕೊರೊನಾ ಪರೀಕ್ಷೆ…

ಹುಳಿಯಾರಿಗೆ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದ್ದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ಕೊರೊನಾ ಪರೀಕ್ಷೆ ಮೂಲಕ ಪ.ಪಂ. ಮುನ್ನೆಚ್ಚರಿಕೆ ವಹಿಸಿದೆ.