ದಾರಿಯಾವುದಯ್ಯ.. ಪ್ರಶಸ್ತಿಗಳ ಸುರಿಮಳೆ

ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರಕ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಪ್ರಶಸ್ತಿ”ಯ ಸುರಿಮಳೆಯೇ ಹರಿ?ದುದು ಬಂದಿದೆ. ಇನ್ನೂ ಬರುತ್ತಲೇ ಇವೆ.
ಮಹಾರಾಷ್ಟ್ರ “ಪುಣೆ”ಯಲ್ಲಿ ನಡೆದ “ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರಕಥೆಗೆ “ಅತ್ಯುತ್ತಮ ಚಿತ್ರಕಥಾ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.”
ಇದರ ಜೊತೆಗೆ “ಸ್ಪೇನ್ ನಲ್ಲಿ ನಡೆದ ಬಾರ್ಸೋಲೋನಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜಗತ್ತಿನ ವಿವಿದ ದೇಶಗಳ ನಿರ್ದೇಶಕರ ಜೊತೆ ಸ್ಪರ್ಧೆಗಿಳಿದು ಕೊನೆಗೂ “ಅತ್ಯುತ್ತಮ ನಿರ್ದೇಶಕ” ಪ್ರಶಸ್ತಿ ಚಿತ್ರಕ್ಕೆ ಬಂದಿದೆ.
ಇದಲ್ಲದೆ ನಾವಡಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ೧೬೦೦ ಸಿನಿಮಗಳ ಪೈಕಿ ನನಗೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರಿಗೆ ಲಭಿಸಿದೆ.
ಹಲವು ಚಿತ್ರೋತ್ಸವದಲ್ಲಿ ನಟ ವರ್ಧನ್ ತೀರ್ಥಹಳ್ಳಿಯವರು ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಇದರ ಜೊತೆಗೆ ಪೋಷಕ ಕಲಾವಿದರಿಗೂ ಪ್ರಶಸ್ತಿ ಬಂದಿರುವುದು ಚಿತ್ರತಂಡದ ಖುಷಿ ಎಷ್ಟು ಮಾಡಿದೆ.
ಹತ್ತಸರು ಚಿತ್ರೋತ್ಸವದಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಧನ್, ಬಲ ರಾಜ್ವಾಡಿ, ಶೀಬಾ ಮೂರ್ತಿ,ಸಿದ್ದು ಪೂರ್ಣಚಂದ್ರ, ಅರಿಗೆ ಪ್ರಶಸ್ತಿ ಬಂದಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಪ್ರಶಸ್ತಿ ನೂರರ ಗಡಿ ದಾಟಲಿದೆ ಎನ್ನುವ ಖುಷಿಯನ್ನು ತಂಡ ಹಂಚಿಕೊಂಡಿದೆ.