ದಾನಿಗಳಿಗೆ ಅಭಿನಂದನೆ..

ತುಮಕೂರಿನಲ್ಲಿ ರೇಣುಕಾ ವಿದ್ಯಾಪೀಠ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರ ಆರೈಕೆಗೆ ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.