ದಾದಿಯರ ದಿನಾಚರಣೆ:

ಗುರುಮಠಕಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನ ಆಚರಿಸಲಾಯಿತು. ವೈದ್ಯಾಧಿಕಾರಿಗಳಾದ ಡಾಕ್ಟರ್ ಶಿವಪ್ರಸಾದ ಮೈತ್ರಿ, ಡಾಕ್ಟರ್ ವಿನೋದ ರೆಡ್ಡಿ, ಪ್ರಥಮ ದರ್ಜೆ ಸಹಾಯಕ ಹರೀಶ ಕುಮಾರ, ಕವಿತ,ಹಾಗೂಸಿಬ್ಬಂದಿ ವರ್ಗದವರು ಇದ್ದರು.