ದಾಂಡೇಲಿಯ ಬೀದಿಯಲ್ಲಿ ಮೊಸಳೆ.

ಕಾರವಾರ ಜಿಲ್ಲೆಯ ದಾಂಡೇಲಿಯ ಕೋಗಿಲ್ ಬಾನ್ ಹಳ್ಳಿಯ ಮನೆ ಮುಂದಿನ‌ ರಸ್ತೆಯಲ್ಲಿ ಅಳುಕಿಲ್ಲದೆ ಹೆಜ್ಜೆ ಹಾಕುತ್ತಿರುವ ಮೊಸಳೆ| ಭಯದಿಂದ ನೋಡುತ್ತಿರುವ‌ ಜನತೆ