ದಸಸಂ ಸುವರ್ಣ ಮಹೋತ್ಸವ

ದಲಿತ ಸಂಘರ್ಷ ಸಮಿತಿಯ ಸುವರ್ಣ ಮಹೋತ್ಸವ ದಲ್ಲಿ ರಾಜ್ಯಾಧ್ಯಕ್ಷ ಡಾ. ಎನ್ ಮೂರ್ತಿ ಮಾತನಾಡಿದರು.ಈ ವೇಳೆ ಪದಾಧಿಕಾರಿಗಳು ಇದ್ದಾರೆ.