ದಸರಾ ಧ್ವಜಸ್ತಂಭ ಅನಾವರಣ…

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಸಮಿತಿ ವತಿಯಿಂದ ಧ್ವಜ ಸ್ತಂಭಕ್ಕೆ ಪೂಜೆ ನೆರವೇರಿಸಿ ಅನಾವರಣಗೊಳಿಸುವ ಮೂಲಕ ದಸರಾ ಹಬ್ಬಕ್ಕೆ ಚಾಲನೆ ನೀಡಲಾಯಿತು.