ದಸರಾ ಆನೆಗಳಿಗೆ ತಾಲೀಮು…

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ಅರಮನೆ ಆವರಣದಲ್ಲಿ ಅಭ್ಯಾಸ ನಡೆಸಲಾಯಿತು.