ದಲಿತ ಸಂಘರ್ಷ ಸಮಿತಿ ಉದ್ಘಾಟನೆ

ಗುರುಮಠಕಲ್:ಸೆ.21: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗುರುಮಠಕಲ್ ವತಿಯಿಂದ ತಾಲೂಕು ಸಂಚಾಲಕರಾದ ಲಾಲಪ್ಪ ತಲಾರಿ ಯವರ ನೇತೃತ್ವದಲ್ಲಿ ಜಿಲ್ಲಾ ಸಮಿತಿಯು ಕೋಂಕಲ್ ಗ್ರಾಮ ಶಾಖೆ ಮತ್ತು ಹೋಬಳಿ ಶಾಖೆ ನೂತನ ಪದಾಧಿಕಾರಿಗಳ ಆಯ್ಕೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಅಧ್ಯಕ್ಷರನ್ನು ರಂಗಸ್ವಾಮಿ. ಉಪಾಧ್ಯಕ್ಷ ರಾಜು. ಕಾರ್ಯದರ್ಶಿ ಆನಂದ. ಗೌರವ ಅಧ್ಯಕ್ಷರು ಭೀಮಶಪ್ಪ. ಗೌರವ ಉಪ ಅಧ್ಯಕ್ಷ ರನ್ನು ಹಣಮಂತಪ್ಪ ಯಲ್ಹೇರಿ. ಉಪಕಾರ್ಯದರ್ಶಿ ಹಣ್ಮಂತ್ತು.ಸಮಿತಿ ಅಧ್ಯಕ್ಷರು ಪೆದ್ದ ಕಾಶಪ್ಪ. ಸಮಿತಿ ಅಧ್ಯಕ್ಷ ಗೋಪಾಲ. ಅವರನ್ನು ನೇಮಿಸಲಾಯಿತು ಕಾರ್ಯಕ್ರಮ ದಲ್ಲಿ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಅಭಿಮಾನಿಗಳು ಇತರರೂ ಭಾಗವಹಿಸಿದ್ದರು.