ದಲಿತ ವೆಮೋಚನ ಸೇನೆ ಸಮಾವೇಶ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ದಲಿತ ವೆಮೋಚನ ಸೇನೆ ಸಮಾವೇಶವನ್ನು ಶಾಸಕ ಜಮೀರ್ ಅಹಮದ್ ಖಾನ್ ಉದ್ಘಾಟಿಸಿದರು . ಸೂರ್ಯ ಚಂದ್ರ ,ಮುನಿಸ್ವಾಮಪ್ಪ , ಗೋಪಾಲ್ ಇತರರು ಇದ್ದಾರೆ.