ದರ ಹೆಚ್ಚಳ ವಿರೋದಿಸಿ ಪ್ರತಿಭಟನೆ

ಹಾಲು ಮತ್ತು ಜಾನುವಾರುಗಳ ಮೇವಿನ ದರ ಏರಿಕೆ ಮಾಡಿರುವುದನ್ನು ವಿರೋದಿಸಿ ರಾಜ್ಯ ರೈತ ಸಂಘ, ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿತು