ದಂಡು ಮೇಜಿನ ಸಭೆ

ಪರಿಶಿಷ್ಟರಿಗೆ ಮೀಸಲಾದ ಅನುದಾನ ಮತ್ತು ಸರ್ಕಾರದ ಧೋರಣೆಗಳ ಕುರಿತು ದುಂಡು ಮೇಜಿನ ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮುನಿಯಪ್ಪ ಸೇರಿದಂತೆ ಮತ್ತಿತರು ಮಾತನಾಡಿದರು. ಮಾವಳ್ಳಿ ಶಂಕರ್ ಸೇರಿ ಹಲವರಿದ್ದಾರೆ