ತ್ಯಾಜ್ಯ ವಂಚನೆ ದೂರು..

ಬೆಂಗಳೂರು ಮಹಾನಗರದಲ್ಲಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಯಲ್ಲಿ ವಂಚನೆ ಕುರಿತಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್ ಆರ್ ರಮೇಶ್ ಅವರು ಬಿಟಿಎಫ್ ಎಸ್ ಪಿ ಡಾ. ಸೌಮ್ಯಲತಾ ಅವರಿಗೆ ದೂರು ನೀಡಿದರು