ತೋಳದ ದಾಳಿಗೆ ೧೫ ಮೇಕೆ ಮರಿಗಳ ಸಾವು

ರಾಯಚೂರು.ನ.೨೬-ಜಿಲ್ಲೆಯ ಮಸ್ಕಿ ತಾಲೂಕಿನ ಹೂವಿನ ಬಾಯಿಯಲ್ಲಿ ಘಟನೆ ಹೂವಿನ ಬಾವಿಯ ಸಿದ್ದಮ್ಮ ಎನ್ನುವವರಿಗೆ ಸೇರಿದ್ದ ಅನೇಕೆ ಮರಿಗಳು ಮನೆಯ ಮುಂದಿನ ಹಟ್ಟಿಯಲ್ಲಿ ಕಟ್ಟಿದ್ದಾಗ ತಡ ರಾತ್ರಿ ದಾಳಿ ಮಾಡಿರುವ ತೋಳ ೧೫ ಮೇಕೆ ಮರಿಗಳನ್ನ ಅರೆಬರೆ ತಿಂದು, ಕೊಂದು ಹಾಕಿರುವ ತೋಳ ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.