ತೋರಣಗಲ್ಲು ಸಂತೋಷ್ ಕುಮಾರ ಕಾಣೆ

ಬಳ್ಳಾರಿ,ನ.03: ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ 38ವರ್ಷದ ಸಂತೋಷ್ ಕುಮಾರ ಅ.06ರಿಂದ ಕಾಣೆಯಾಗಿದ್ದಾನೆ. 5.5 ಅಡಿ ಎತ್ತರ, ಕೋಲು ಮುಖ, ಗೋಧಿಮೈಬಣ್ಣ, ತಳ್ಳನೆ ಮೈಕಟ್ಟು, ತಲೆಯಲ್ಲಿ 2ಇಂಚು ಉದ್ದದ ಬೀಳಿ ಮಿಶ್ರಿತ ಕಪ್ಪು ಕೂದಲು ಇರುತ್ತದೆ.
ಕಾಣೆಯಾದ ವ್ಯಕ್ತಿ ಕಪ್ಪು ಮತ್ತು ಬಿಳಿ ಬಣ್ಣದ ಪುಲ್ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದು, ಹಿಂದಿ ಮಾತನಾಡುತ್ತಾನೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ.ಸಂ.08395-250100, 9480803062, ಸಂಡೂರು ಸಿ.ಪಿ.ಐ 9480803036, ಕೂಡ್ಲಿಗಿ ಡಿವೈಎಸ್‍ಪಿ 9480803022, ಬಳ್ಳಾರಿ ಎಸ್ಪಿ ದೂ.ಸಂ.08392-258300ಗೆ ಸಂಪರ್ಕಿಸಬಹುದು.