ತೋರಣಗಲ್ಲು : ವಿಶ್ವ ಕ್ಷಯರೋಗ ಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಸಂಡೂರು, ಮಾ.25: ತೋರಣಗಲ್ಲು ಗ್ರಾಮದಲ್ಲಿ ವಿಶ್ವ ಕ್ಷಯರೋಗ ಕುರಿತು ಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಾದಿಯ ಅವರು ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು, ಕ್ಷಯರೋಗ ಮುಕ್ತ ಭಾರತ ರೂಪಿಸಲು ಎಲ್ಲರೂ ಕೈಜೋಡಿಸೋಣ,ರೋಗಿಗಳನ್ನು ಪತ್ತೆ ಹಚ್ಚೋಣ, ಗುಣಾತ್ಮಕ ಚಿಕಿತ್ಸೆ ನೀಡಿ ಗುಣಪಡಿಸೋಣ ಎಂದು ಅವರು ತಿಳಿಸಿದರು, ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್,ಡಾ.ರಜಿಯಾ ಬೇಗಂ, ಡಾ. ಪ್ರಿಯಾಂಕಾ, ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್,ಮಂಜುನಾಥ್, ವೆಂಕಟೇಶ್, ಯಂಕಪ್ಪ, ನಿಜಾಮುದ್ದೀನ್,ಇಮ್ರಾನ್, ಮಾರೇಶ್,ಕೆ.ಹೆಚ್.ಪಿ.ಟಿ ಮೇಲ್ವಿಚಾರಕಿ ಆಶಾ, ವಿನೋಧ, ಸಿದ್ದೇಶ್, ರಾಮಬಾಬು, ಆಶಾ ಕಾರ್ಯಕರ್ತೆಯರಾದ ಬಸಮ್ಮ, ನೀಲಮ್ಮ,ತಿಮ್ಮಕ್ಕ,ಸುಮಂಗಳ,ಸುಶೀಲಮ್ಮ,ಸಾವಿತ್ರಿ,ಲಕ್ಷ್ಮಿ, ಶ್ರೀದೇವಿ, ರಾಜೇಶ್ವರಿ,ಆಶಾ,ದೇವಮ್ಮ,ರೇಖಾ ಇತರರು ಉಪಸ್ಥಿತರಿದ್ದರು.

One attachment • Scanned