ತೋಟಗಾರಿಕೆ ಬೆಳೆಗಾರರಿಗಾಗಿ ಸಹಾಯವಾಣಿ

ದಾವಣಗೆರೆ,ಏ.30;  ಕೋವಿಡ್-19ನ ಎರಡನೇ ಆಲೆಯ ಪರಿಣಾಮ ಜಿಲ್ಲೆಯ ತೋಟಗಾರಿಕೆ ರೈತರು ಬೆಳೆದ ಹಾಗೂ ಕಟಾವಿಗೆ ಬಂದಿರುವ ತರಕಾರಿ, ಹೂ ಮತ್ತು ಹಣ್ಣುಗಳ ಮಾರಾಟಕ್ಕೆ, ಸಾಗಾಣೆಗೆ ಸೂಕ್ತ ವ್ಯವಸ್ಥೆ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮತ್ತು ರೈತರಿಗೆ ಯಾವುದೇ ತೊಂದರೆ ಆಗದಂತೆ ಅವರಿಗೆ ಮಾರ್ಗದರ್ಶನ ನೀಡಲು ಹಾಗೂ ರೈತರ ತೋಟಗಾರಿಕೆ ಉತ್ಪನ್ನಗಳ ವಿಲೇವಾರಿಗೆ ಸಂಬAಧಿಸಿದAತೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆಯಿಂದ ಸಹಾಯವಾಣಿ (ಹೆಲ್ಪ್ ಲೈನ್) ಪ್ರಾರಂಭಿಸಲಾಗಿದ್ದು, ತೋಟಗಾರಿಕೆ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಹಾಯವಾಣಿ ಸಂಖ್ಯೆಗಳ ವಿವರ ಇಂತಿದೆ. ತೋಟಗಾರಿಗೆ ಉಪನಿರ್ದೇಶಕರು (ಜಿಪಂ) ದಾವಣಗೆರೆ ದೂರವಾಣಿ ಸಂಖ್ಯೆ 08192-297090. ಮೊಬೈಲ್ 9448999219. ದಾವಣಗೆರೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ)-08192-292091. ಮೊಬೈಲ್ 9980421756. ಚನ್ನಗಿರಿ ದೂ.ಸಂಖ್ಯೆ 08189-228170., 8310662972, ಹೊನ್ನಾಳಿ-08188-252990. ಮೊಬೈಲ್-9535998829. ಹರಿಹರ-08192-242803. ಮೊಬೈಲ್-9900526059. ಜಗಳೂರು-08196-227389 ಮೊಬೈಲ್-7022058656. ಜಿಲ್ಲಾ ಹಾಪ್‌ಕಾಮ್ಸ್ ನ ವ್ಯವಸ್ಥಾಪಕ ನಿರ್ದೇಶಕರು, 08192-297090, ಮೊಬೈಲ್-8970781813. ಹೂವಿನ ಬೆಳೆಗಳ ಮಾರುಕಟ್ಟೆಗಾಗಿ ಪುಷ್ಪ ಹರಾಜು ಕೇಂದ್ರ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂರವಾಣಿ ಸಂಖ್ಯೆ. 08192-297255, ಮೊಬೈಲ್-9880474492 ಸಂಖ್ಯೆಗೆ ಕರೆ ಮಾಡಿ ರೈತರು ಮಾರ್ಗದರ್ಶನ ಹಾಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.