ತೊಡಿಕಾನ : ಷಷ್ಟಿ ಪ್ರಯುಕ್ತ ನಾಗತಂಬಿಲ ಸೇವೆ

ಸುಳ್ಯ,ಡಿ.೨೨- ಷಷ್ಟಿ ಪ್ರಯುಕ್ತ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನಾಗದೇವರಿಗೆ ನಾಗತಂಬಿಲ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಭಕ್ತರು ಭಾಗವಹಿಸಿದ್ದರು.