ತೈಲ ಬೆಲೆ ಏರಿಕೆಗೆ ಪ್ರತಿಭಟನೆ..

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋದಿಸಿ ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ತಟ್ಟೆ, ಸೌಟು ಹಿಡಿದು ಪ್ರತಿಭಟಿಸಿದರು.