ತೈಲ ದರದಲ್ಲಿ ಏರಿಳಿತ

ಬೆಂಗಳೂರ, ನ. ೨೯: ಕಳೆದ ಕೆಲ ದಿನಗಳ ನಂತರ, ರಾಜ್ಯದ ವಿವಿಧೆಡೆ ಸೋಮವಾರ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ತೈಲ ಬೆಗಳಲ್ಲಿ ತುಸು ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ಬೆಲೆ ೧೦೦.೫೮ ರೂ. ಹಾಗೂ ಡೀಸೆಲ್ ಬೆಲೆ ೮೫.೦೧ ರೂ. ಇದೆ.
ಉಳಿದಂತೆ ರಾಜ್ಯದ ವಿವಿಧ ನಗರಗಳಲ್ಲಿನ ಪೆಟ್ರೋಲ್ ದರ ಈ ಮುಂದಿನಂತಿದೆ.
ಬಾಗಲಕೋಟೆಯಲ್ಲಿ ೧೦೧.೦೮ (೨೧ ಪೈಸೆ ಏರಿಕೆ), ಬೆಂಗಳೂರು ಗ್ರಾಮಾಂತರ ೧೦೦.೬೫ ರೂ.,
ಬೆಳಗಾವಿ ೧೦೦.೮೪ ರೂ. (೪೪ ಪೈಸೆ ಇಳಿಕೆ), ಬಳ್ಳಾರಿ ೧೦೧.೮೦ (೫೯) ಪೈಸೆ ಇಳಿಕೆ,
ಬೀದರ್ ೧೦೧.೪೪ (೩೨ ಪೈಸೆ ಏರಿಕೆ),
ಚಿಕ್ಕಬಳ್ಳಾಪುರ ೧೦೦.೮೭ (೧೭ ಪೈಸೆ ಇಳಿಕೆ), ಚಿಕ್ಕಮಗಳೂರು ೧೦೨.೫೪ ರೂ. (೩೯ ಪೈಸೆ
ಏರಿಕೆ), ಚಿತ್ರದುರ್ಗ ೧೦೨.೩೪ ರೂ. (೬೭ ಪೈಸೆ ಏರಿಕೆ), ಕನ್ನಡ ಕನ್ನಡ ೧೦೦.೨೧ ರೂ.
(೨೪ ಪೈಸೆ ಏರಿಕೆ), ದಾವಣಗೆರೆ ೧೦೨.೪೩ (೨೯ ಪೈಸೆ ಏರಿಕೆ), ಧಾರವಾಡ ೧೦೦.೮೫ ರೂ.
(೪೪ ಪೈಸೆ ಏರಿಕೆ), ಗದ ೧೦೧.೩೨ ರೂ. (೫೬ ಪೈಸೆ ಏರಿಕೆ,
ಗುಲಬರ್ಗಾ ೧೦೦.೨೮ ರೂ., ಹಾಸನ ೧೦೦.೬೩ ರೂ. (೨೪ ಪೈಸೆ ಏರಿಕೆ), ಹಾವೇರಿ ೧೦೧.೩೮
ರೂ., ಕೊಡಗು ೧೦೨.೦೮ ರೂ. (೧೫ ಪೈಸೆ ಏರಿಕೆ), ಕೋಲಾರ ೧೦೦.೨೭ ರೂ. (೨೪ ಪೈಸೆ
ಇಳಿಕೆ), ಕೊಪ್ಪಳ ೧೦೧.೪೦ ರೂ. (೨೯ ಪೈಸೆ ಇಳಿಕೆ), ಮಂಡ್ಯ ೧೦೦.೫೦ ರೂ., ಮೈಸೂರು
೧೦೦.೦೮ ರೂ. (೫೪ ಪೈಸೆ ಇಳಿಕೆ),
ರಾಯಚೂರು ೧೦೧ ರೂ. (೪೦ ಪೈಸೆ ಏರಿಕೆ), ರಾಮನಗರ ೧೦೧.೩೨ ರೂ. (೨೬ ಪೈಸೆ ಏರಿಕೆ),
ಶಿವಮೊಗ್ಗ ೧೦೨.೧೧ ರೂ., ಉತ್ತರ ಕನ್ನಡ ೧೦೧.೪೮ ರೂ. (೩೯ ಪೈಸೆ ಏರಿಕೆ), ಯಾದಗಿರಿ
೧೦೧.೪೦ ರೂ. ದರವಿದೆ.