ತೆರಿಗೆ ಸಂಗ್ರಹ ಮಾಡಿದ ಆನೆ

ಕಬ್ಬಿನ ಲಾರಿಯನ್ನು ಅಡ್ಡ ಗಟ್ಟಿ ಕಬ್ಬು ಕಸಿದು ತನ್ನ ಪಾಲಿನ ತೆರಿಗೆ ಪಡೆದು ಲಾರಿ ಬಿಟ್ಟುಕೊಟ್ಟ ಆನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.