
ಸಿಂಧನೂರು.ಮಾ.೨೩ ತಾಲ್ಲೂಕಿನ ತುರ್ವಿಹಾಳ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ೭ ಅಂಗನವಾಡಿ ಹಾಗೂ ೧೮ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಮಹಿಳೆಯ ಅಭ್ಯರ್ಥಿಗಳನ್ನು ಗುರುತಿಸಲು ಆಪ್ ಲೈನ್ (ಭೌತಿಕ ವಾಗಿ) ಮುಖಾಂತರ ಅರ್ಜಿ ಗಳನ್ನು ಕರೆಯಲಾಗಿದೆ ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ನಿಗದಿ ಪಡಿಸಿದ ದಿನಾಂಕ ದೊಳಗೆ ಕಛೇರಿಗೆ ಅರ್ಜಿ ಸಲ್ಲಿಸಬೇಕು ಎಂದು ತುರ್ವಿಹಾಳ ವಲಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅಶೋಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಗುಂಜಳ್ಳಿ ಗ್ರಾ.ಪ.ಕೆ.ಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ಮೀಸಲಾತಿ ಪ.ಜಾತಿ. ಉಮಲೂಟಿ ಗ್ರಾ.ಪ ಮುಳ್ಳೂರು ಯು ಕಾರ್ಯಕರ್ತೆ ಮೀಸಲಾತಿ ಪ.ಜಾತಿ. ಬುಕ್ಕನ ಹಟ್ಟಿ, ೨ ಕಾರ್ಯಕರ್ತೆ ಮೀಸಲಾತಿ ಇತರೆ ಕರಡಚಿಲುಮೆ, ೨ ಕಾರ್ಯಕರ್ತೆ ಮೀಸಲಾತಿ ಪ.ಪಂಗಡ. ಗುಂಡಾ ಗ್ರಾ.ಪ.ಗಂಟೀರಹಟ್ಟಿ ಕಾರ್ಯಕರ್ತೆ ಮೀಸಲಾತಿ ಇತರೆ ಮಂಗಮನಹಟ್ಟಿ ಕಾರ್ಯಕರ್ತೆ ಮೀಸಲಾತಿ ಇತರೆ. ತಿಡಿಗೊಳ ಗ್ರಾ.ಪ. ಗುಡದಮ್ಮ ಕ್ಯಾಂಪ ( ಕುರಕುಂದ) ಕಾರ್ಯಕರ್ತೆಮೀಸಲಾತಿ ಪ.ಜಾತಿ.
ನಗರಸಭೆ ವಾರ್ಡ್ ನಂ.೧೪. ೩ ಮೈಲ್ ಕ್ಯಾಂಪ ,೨ ಸಹಾಯಕಿ ಇತರೆ. ಗುಂಜಳ್ಳಿ ಗ್ರಾ.ಪ. ಕೆ.ಹೊಸಳ್ಳಿ,೪ ಸಹಾಯಕಿ ಪ.ಜಾತಿ. ತುರ್ವಿಹಾಳ ಪಟ್ಟಣ ಪಂಚಾಯಿತಿ ವಾರ್ಡ್ ೧೦ ಮತ್ತು ೧೧ ತುರ್ವಿಹಾಳ, ೧೩ ಸಹಾಯಕಿ ಪ.ಪಂಗಡ. ವಾರ್ಡ್ ೧೧ ತುರ್ವಿಹಾಳ ೧೪ ಸಹಾಯಕಿ ಮೀಸಲಾತಿ ಇತರೆ. ಉಮಲೂಟಿ ಗ್ರಾ.ಪ.ಮುಳ್ಳೂರು ಯು,೨ ಸಹಾಯಕಿ ಪ.ಜಾತಿ. ಗುಂಡಾ ಗ್ರಾ.ಪ.ಗಂಟೀರ ಹಟ್ಟಿ ಸಹಾಯಕಿ ಇತರೆ.
ಕಲ್ಮಂಗಿ ಗ್ರಾ.ಪ.ಯ ಚಿಕ್ಕ ಬೇರಿಗಿ ೩ ಸಹಾಯಕಿ ಇತರೆ.ಉಮಲೂಟೆ ಗ್ರಾ.ಪ. ಕರಡಚಿಲುಮೆ ೨ ಸಹಾಯಕಿ ಪ.ಜಾತಿ. ಉದ್ಬಾಳ ಯು.ಗ್ರಾ.ಪ. ಉದ್ಬಾಳ, ೩ ಸಹಾಯಕಿ ಪ.ಜಾತಿ. ಗುಡದೂರು ಗ್ರಾ.ಪ.ಪರಾಪುರ ,೨ ಸಹಾಯಕಿ ಇತರೆ.ತಿಡಿಗೊಳ ಗ್ರಾ.ಪ. ಗುಡದಮ್ಮ ಕ್ಯಾಂಪ (ಕುರಕುಂದ) ಸಹಾಯಕಿ ಪ.ಜಾತಿ. ಬಳಗಾನೂರು ಪಟ್ಟಣ ಪಂಚಾಯಿತಿ ವಾರ್ಡ್ ೭ ಬಳಗಾನೂರು ಕ್ರಾಸ, ೨ ಸಹಾಯಕಿ ಇತರೆ.
ಗುಂಡಾ ಗ್ರಾ.ಪ. ಮಂಗಮನ ಹಟ್ಟಿ ಸಹಾಯಕಿ ಇತರೆ. ಕಲ್ಮಂಗಿ ಗ್ರಾ.ಪ. ಚಿಕ್ಕ ಬೇರಿಗಿ, ೨ ಸಹಾಯಕಿ ಇತರೆ. ಗುಂಡಾ ಗ್ರಾ.ಪ.ಭೋಗಾಪುರ, ೨ ಸಹಾಯಕಿ. ಪ.ಪಂಗಡ. ಬೂತಲದಿನ್ನಿ ಗ್ರಾ.ಪ.ಬೂತಲದಿನ್ನಿ ,೩ ಸಹಾಯಕಿ ಇತರೆ. ತುರ್ವಿಹಾಳ ಪಟ್ಟಣ ಪಂಚಾಯಿತಿ ವಾರ್ಡ್ ೧೪ ಶ್ರೀ ನಿವಾಸ ಕ್ಯಾಂಪ ಸಹಾಯಕಿ ಇತರೆ.
ಭರ್ತಿ ಮಾಡಿದ ಅರ್ಜಿಯನ್ನು ೨೧,೩,೨೦೨೩ ರಿಂದ ೨೦,೪,೨೦೨೩ ರ ಸಂಜೆ ೫,೩೦ ಗಂಟೆ ಯೊಳಗೆ ಕಛೇರಿಗೆ ಸಲ್ಲಿಸಬೇಕು ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ನಗರದ ಫಿಡ್ಲಬ್ಯೂಡಿ ಕ್ಯಾಂಪನಲ್ಲಿರುವ ಕಛೇರಿಯ ಸಮಯದಲ್ಲಿ ಬಂದು ಮಾಹಿತಿ ಪಡೆದುಕೊಳ್ಳಬಹುದು ಎಂದು ಸಿಡಿಪಿಒ ಅಶೋಕ ತಿಳಿಸಿದರು.