ತುರ್ತು ಸಭೆ

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ತುರ್ತು ಸಭೆಯ ಸುದ್ದಿಗೋಷ್ಠಿಯಲ್ಲಿ ಸಚಿವ ಸಂಪುಟದಲ್ಲಿ ಮೀಸಲಾತಿ ನಿರ್ಧಾರ ಕುರಿತು ಬಸವನಗೌಡ ಪಾಟೀಲ ಯಾತ್ನಳ್ , ಮೃತ್ಯುಂಜಯ ಸ್ವಾಮೀಜಿ ಪ್ರಥಮ ಜಗದ್ಗುರು ಬಸವ , ವಿಜಯಾನಂದ ಕಾಶಪ್ಪನವರ್ ಅವರು ಭಾಗವಹಿಸಿ ಮಾತನಾಡುತ್ತಿರುವುದು.