ತುಮಕೂರು ಪಾಲಿಕೆ ಬಜೆಟ್

ತುಮಕೂರು: ಮಹಾನಗರ ಪಾಲಿಕೆಯ 2021-22ನೇ ಸಾಲಿನ 250.66 ಲಕ್ಷ ರೂ.ಗಳ ಉಳಿತಾಯ ಬಜೆಟ್‌ನ್ನು ತೆರಿಗೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನ ಇಂದ್ರಕುಮಾರ್ ಮಂಡಿಸಿದರು.