ತುಂಬಿ ಹರಿದ ಹಿರೇಹಳ್ಳ…

ರಾತ್ರಿ ಬಂದ ಮಳೆಗೆ ಚನ್ನಗಿರಿ ತಾಲೂಕಿನ ಹಿರೇಹಳ್ಳ ತುಂಬಿ ಹರಿಯುತ್ತಿರುವುದು. ಸುಳೆಕೆರೆಗೆ ನೀರು ತಲುಪಿತು. ಎಂದು ಖಡ್ಗ ಸಂಘದ ಕಾರ್ಯದರ್ಶಿಗಳಾದ ರಘು ತಿಳಿಸಿದರು.